ಕಾಂಗ್ರೆಸನ MLC ಲಿಂಗಪ್ಪ ಪೋಲಿಸರಿಗೆ ಧಮ್ಕಿ

ಕಾಂಗ್ರೆಸನ MLC ಲಿಂಗಪ್ಪ ಪೋಲಿಸರಿಗೆ ಧಮ್ಕಿ

ಇವತ್ತು ಕರ್ನಾಟಕ ಲಾಕ್ ಡೌನ ಆಗಿದೆ ಸರಕಾರ ಆದೇಶ ಹೋರಡಿಸಿದೆ ಪೋಲಿಸರು ಪೌರಕಾರ್ಮಿಕರು ವೈದ್ಯರು ಸೈನಿಕರು ಕರ್ತವ್ಯನಿರತರಾಗಿದ್ದಾರೆ ಈ ಮದ್ಯ ಕೆಕವರ ಗೂಂಡಾಗಿರಿ ಅತಿಯಾಗಿದೆ.
ಹಿರಿಯ ವ್ಯಕ್ತಿ ಅನ್ನಿಸಿಕೊಂಡ ಕಾಂಗ್ರೆಸನ ಲಿಂಗಪ್ಪ ಕರ್ತವ್ಯನಿರತ ಪೋಲಿಸರ ಮೇಲೆ ದರ್ಪ ತೋರಿಸಿದ್ದಲ್ಲದೆ ನಿನ್ಯಾರೋ ನನಗೆ ಕೇಳೊಕೆ ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ ಈ ಬಗ್ಗೆ ಕಠೀಣವಾದ ಕ್ರಮ ಕೈಹೊಳ್ಳಲೇ ಬೇಕು.
ಕರ್ತವ್ಯನಿರತ ಪೋಲಿಸರ ಮೇಲೆ ದಬ್ಬಾಳಿಕೆ ಮಾಡೊಕೆ ನಿನ್ಯಾವನು ಎಂದು ಜನ ಲಿಂಗಪ್ಪನಿಗೆ ಕೇಳಲೆಬೆಕಾಗಿದೆ.
ಮಾನ್ಯ ಪೋಲಿಸ ಇಲಾಖೆ ಇಂತಹ ಬಾಯಿಹರುಕ ಗೂಂಡಾಗಳನ್ನು ಕಂಬಿಯ ಹಿಂದೆ ಸೇರಿಸಿ ಜಡಿಯಬೇಕಾದದ್ದು ಸಹ ಅನಿವಾರ್ಯ.
ಈ ಕೂಡಲೆ ಮಾನ್ಯ ಸರಕಾರ ಮತ್ತು ಪೋಲಿಸ ಇಲಾಖೆ ಲಿಂಗಪ್ಪನ ಮೇಲೆ ಕರ್ತವ್ಯನಿರತ ಪೋಲಿಸರೊಂದಿಗೆ ಗೂಂಡಾಗಿರಿ ಮಾಡಿದಕ್ಕೆ ತಕ್ಕ ಶಾಸ್ತಿ ಮಾಡಲೆಬೇಕು ಇಲ್ಲವಾದರೆ ಮುಂದೊಂದು ದಿನ ಇಂತಹ ತಿಗಣೆಗಳ ಕಾಟ ಅಧಿಕವಾಗುವ ಅಪಾಯವಿದೆ.
ದೇಶದಿಂದ ಕೋರೊನಾ ಓಡಿಸುವುದು ಎಷ್ಟು ಮುಖ್ಯವೋ ಲಿಂಗಪ್ಪನಂತವರನ್ನು ಓಡಿಸುವುದೂ ಸಹ ಮುಖ್ಯವಾಗಿದೆ.

ರಾ ದೇ ಕಾರಭಾರಿ
Reaching Karnataka very soon

To join us ping me 7760433113

#Maha Suddi #Bangalore, #Bangalore Rural #Chikkaballapur (Chikballapur) #Chitradurga #Davanagere #Kolar  #Ramanagara #Shivamogga (Shimoga) #Tumkur
#Bagalkot #Belgaum #Bijapur #Dharwad #Gadag #Haveri #Uttara Kannada #Bellary #Bidar #Gulbarga #Koppal #Raichur #Yadgir #Chamarajanagar #Chikkamagaluru (Chikmagalur) #Dakshina Kannada #Hassan #Kodagu #Mandya #Mysore #Udupi

Comments

Popular posts from this blog

ಪತ್ರಕರ್ತರಾಗಲು ನಿಮಗೊಂದು ಸೂವರ್ಣ ಅವಕಾಶ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎಡವಟ್ಟು! ಇಂದು ನೀಡಿದ ನಮ್ಮ ಪತ್ರಿಕೆಯ ಮನವಿಗೆ ಮುಂದಿನ ತಿಂಗಳ ಸ್ವೀಕೃತಿ

ಹಾಸನ ಜಿಲ್ಲಾ ಸಂಚಿಕೆ