ಜನತಾ ಕರ್ಫ್ಯೂಗೆ ಸ್ಪಂದಿಸಿ ಗದಗ ನಗರದ ಖಾನತೋಟ ಓಣಿಯಲ್ಲಿ ಚಪ್ಪಾಳೆ ತಟ್ಟುವ ಮುಖಾಂತರ ಕೃತಜ್ಞತೆ

ಜನತಾ ಕರ್ಫ್ಯೂಗೆ  ಸ್ಪಂದಿಸಿ ಗದಗ ನಗರದ ಖಾನತೋಟ ಓಣಿಯಲ್ಲಿ ಚಪ್ಪಾಳೆ ತಟ್ಟುವ ಮುಖಾಂತರ  ಕೃತಜ್ಞತೆ


ಜನತಾ ಕರ್ಫ್ಯೂಗೆ  ಸ್ಪಂದಿಸಿ ಗದಗ ನಗರದ ಖಾನತೋಟ ಓಣಿಯಲ್ಲಿ ಚಪ್ಪಾಳೆ ತಟ್ಟುವ ಮುಖಾಂತರ  ವೈದ್ಯರಿಗೆ ಹಾಗೂ ಸೈನಿಕರಿಗೆ ಪೊಲೀಸ್ ಅಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಲಾಯಿತು  ಈ ಸಂದರ್ಭದಲ್ಲಿ ಗದಗ ಜಿಲ್ಲಾ ಕ್ರಾಂತಿಸೇನಾ ಅಧ್ಯಕ್ಷ ಬಾಬು ಬಾಕಳೆ ಹಾಗೂ ಪ್ರವೀಣ್ ಹಬೀಬ ಅನಿಲ್   ಸುನಿಲ್ ಶೋಭಾ ಅಶ್ವಿನಿ ಸುಮಾ ಲಕ್ಷ್ಮೀಬಾಯಿ ಹಾಗೂ ಇನ್ನೂ ಅನೇಕ ಮಹಿಳೆಯರು ಹಾಗೂ ಯುವತಿಯರು ಯುವಕರು ಪಾಲ್ಗೊಂಡಿದ್ದರು

Comments

Popular posts from this blog

ಪತ್ರಕರ್ತರಾಗಲು ನಿಮಗೊಂದು ಸೂವರ್ಣ ಅವಕಾಶ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎಡವಟ್ಟು! ಇಂದು ನೀಡಿದ ನಮ್ಮ ಪತ್ರಿಕೆಯ ಮನವಿಗೆ ಮುಂದಿನ ತಿಂಗಳ ಸ್ವೀಕೃತಿ

ಹಾಸನ ಜಿಲ್ಲಾ ಸಂಚಿಕೆ