ಬೀದರ, ಕುಡಿಯುವ ನೀರು ಶುದ್ಧೀಕರಣ ಘಟಕ ಹಾಳು ಬಿದ್ದರು ಅಧಿಕಾರಿಗಳು ಕಣ್ಣಿಗೆ ಕಾಣದ್ದಂತೆ ವರ್ತನೆ ??
ಬೀದರ ನ್ಯೂಸ್.
ಕುಡಿಯುವ ನೀರು ಶುದ್ಧೀಕರಣ ಘಟಕ ಹಾಳು ಬಿದ್ದರು ಅಧಿಕಾರಿಗಳು ಕಣ್ಣಿಗೆ ಕಾಣದ್ದಂತೆ ವರ್ತನೆ ??
ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ವಳಸಂಗ ಗ್ರಾಮದಲ್ಲಿ ಎರಡು ಮೂರು ವರ್ಷಗಳ ಕಾಲ ಕುಡಿಯುವ ನೀರು ಸರಬರಾಜು ಶುದ್ಧೀಕರಣ ಘಟಕದಿಂದ ಬಳಕೆಯನ್ನು ಆಗುತ್ತಿಲ್ಲಾ ಇದಕ್ಕೆ ಕಾರಣ ಅಧಿಕಾರಿಗಳು ಕೋಟಿ ಕೋಟಿ ಹಣವನ್ನು ಲಕ್ಷಗಟ್ಟಲೆ ಹಣವನ್ನು ಲೂಟಿ ಮಾಡುವುದರಲ್ಲಿ ನಂಬರ್ ಒನ್ ಆಗಿದ್ದಾರೆ. ಸರ್ಕಾರದ ವತಿಯಿಂದ ಕೋಟಿ ಹಣವನ್ನು ಬಿಡುಗಡೆ ಮಾಡಿದ್ದರು ಅಧಿಕಾರಿಗಳು ಲೂಟಿ ಮಾಡುವುದರಲ್ಲಿ ನಂಬರ್ ಒನ್ ದಿನೆ ದಿನೆ ಅಧಿಕಾರಿಗಳ ನಡವಳಿಕೆ ನಡೆಯುತ್ತಿದ್ದೆ.
ಗ್ರಾಮೀಣ ಪ್ರದೇಶಗಳಲ್ಲಿ ಬಡವರಿಗೆ ಬಡ ಜನರಿಗೆ ಶುದ್ಧೀಕರಣ ಘಟಕದಿಂದ ಕುಡಿಯುವ ನೀರಿನ ಸರಬರಾಜು ಮಾಡಬೇಕು ಎಂದು ಹಲವಾರು ಯೋಜನೆಯನ್ನು ಜಾರಿಗೆ ತಂದರು ಗ್ರಾಮ ಪಂಚಾಯತ್ ರಾಜ್ ವ್ಯವಸ್ಥೆ ಯಲ್ಲಿ ದುರುಪಯೋಗ ಪಡಿಸಿಕೊಳ್ಳುವುದರಲ್ಲಿ ಆಸಕ್ತಿ ಹೊಂದಿದ್ದಾರೆ.
ಈ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯತ್ ಪಿಡಿಓ ಅವರು ಇದರ ಬಗ್ಗೆ ಕಾಳಜಿಯನ್ನು ವಹಿಸಬೇಕಾಗುತ್ತದೆ ಆದರೆ ಈ ಗ್ರಾಮದಲ್ಲಿ ಪಿಡಿಓ ಅವರು ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ಮಾಡುತ್ತಿಲ್ಲಾ??
ಗ್ರಾಮ ಪಂಚಾಯತ್ ಸದಸ್ಯರು ಕೂಡ ಇದರ ಬಗ್ಗೆ ಕಾಳಜಿಯನ್ನು ವಹಿಸುತ್ತಿಲ್ಲಾ ??
ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಪಿಡಿಓ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಇದರ ಬಗ್ಗೆ ಕಾಳಜಿಯನ್ನು ವಹಿಸುತ್ತಿಲ್ಲಾ ಅಂದರೆ ಇನ್ನೂ ಸರ್ಕಾರದ ಹಲವಾರು ಯೋಜನೆಯನ್ನು ಇಂತಹ ಸಂದರ್ಭಗಳಲ್ಲಿ ಇಂತಹ ಗ್ರಾಮದಲ್ಲಿ ಬೇರೆ ಸವಲತ್ತುಗಳನ್ನು ಜನರಿಗೆ ತಲುಪಿಸಲು ಕಾಳಜಿ ವಹಿಸುತ್ತಾರೆ ಎನ್ನು ಎಂಬ ವಿಚಾರ ವಿನಿಮಯ??
ಶೀಘ್ರವಾಗಿ ಈ ಗ್ರಾಮದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರದ ಅಧಿಕಾರಿಗಳು ಮುಂದಾಗಬೇಕು .ತಾಲ್ಲೂಕ ಪಂಚಾಯತ್ .ಜಿಲ್ಲಾ ಪಂಚಾಯತ್ ಅಧಿಕಾರಿಗಳು ತಕ್ಷಣವೇ ಈ ಗ್ರಾಮದಲ್ಲಿ ಶುದ್ಧೀಕರಣ ಘಟಕದಿಂದ ನೀರು ಸರಬರಾಜು ಮಾಡಬೇಕು ಎಂದು ಗ್ರಾಮಸ್ಥರು ಬೇಡಿಕೆ ಯಾಗಿದ್ದೆ.
ಬಡವರು ತಪ್ಪು ಮಾಡಿದ್ದರೆ ಶಿಕ್ಷೆಯಾಗುತ್ತದ್ದೆ.ಅಧಿಕಾರಿಗಳು ತಪ್ಪು ಮಾಡಿದರು ಶಿಕ್ಷೆಯನ್ನು ವಿಧಿಸಬೇಕು ಆಗ ಇಂತಹ ಗ್ರಾಮೀಣ ಪ್ರದೇಶಗಳಲ್ಲಿ ಈ ಗ್ರಾಮದಲ್ಲಿ ಈ ರೀತಿ ತಪ್ಪು ನಡೆಯುವುದಿಲ್ಲ ??
ವರದಿಗಾರರು.
ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆ.

Comments
Post a Comment