ಹಾಸನ, ಟ್ರೈಲ್ಲರ್ರೆ...ಹಿಗಾದ್ರೆ ಇನ್ನೂ ಕ್ಲೈಮ್ಯಾಕ್ಸ ಹೇಗೆ? ಹಾಸನ ಸಂಚಿಕೆ ಅನಾವರಣಕ್ಕೂ ಮೊದಲೇ ಒಳಸಂಚು ಆರಂಭ.

ಹಾಸನ, ಟ್ರೈಲ್ಲರ್ರೆ...ಹಿಗಾದ್ರೆ ಇನ್ನೂ ಕ್ಲೈಮ್ಯಾಕ್ಸ ಹೇಗೆ? ಹಾಸನ ಸಂಚಿಕೆ ಅನಾವರಣಕ್ಕೂ ಮೊದಲೇ ಒಳಸಂಚು ಆರಂಭ.
ಮಹಾಪಾಪಿಯ ಸುದ್ದಿಜಾಲ 
ಈಗ ವ್ಯಾಪಿಸಿಕೊಂಡಿದ್ದು ರಾಜ್ಯದ ಹಲವು ಜಿಲ್ಲೆಗಳಲ್ಲಿ 

ಹಾಸನ ಸಂಚಿಕೆ ಆರಂಬಕ್ಕೆ ಮುನ್ನವೇ ಪಾಪಿಗಳಿಗೆ ಮೈನಡುಕ 
ನಮ್ಮ‌ ತಂಡದ ಹುಡುಗನ ಮೆಲೆ ಒಳಸಂಚು ರೂಪಿಸಲು ಆರಂಬ
ಇದು ಏನೆ ಇರಲಿ ಬೆಸ್ಟ ಆಪ ಲಕ್ ಹಾಸನ ನಿನ್ಮ ಒಡಲಲ್ಲಿರುವ ಪಾಪಿಗಳನ್ನು ಹೆಕ್ಕಿ ಹೆಕ್ಕಿ ತೆಗೆಯುತ್ತೆನೆ ಅಂಜದಿರು ಅಳುಕದಿರು ಅಂತ ಮಾತ್ರ ಹೆಳಬಲ್ಲೆ 

ರಾ ದೇ ಕಾರಭಾರಿ 

Comments

Popular posts from this blog

ಪತ್ರಕರ್ತರಾಗಲು ನಿಮಗೊಂದು ಸೂವರ್ಣ ಅವಕಾಶ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎಡವಟ್ಟು! ಇಂದು ನೀಡಿದ ನಮ್ಮ ಪತ್ರಿಕೆಯ ಮನವಿಗೆ ಮುಂದಿನ ತಿಂಗಳ ಸ್ವೀಕೃತಿ

ಹಾಸನ ಜಿಲ್ಲಾ ಸಂಚಿಕೆ