Posts

Showing posts from February, 2020

ಅಂಗನವಾಡಿಯಲ್ಲಿ ಮಗುವಿನ ಮೆಲೆ ಹಲ್ಲೆ, ರಾಜ್ಯದ ಎಲ್ಲಾ ಅಂಗನವಾಡಿಗಳಲ್ಲಿ CCTV ಅಳವಡಿಸಲು ಕಾರಭಾರಿ ಮನವಿ

Image
ಅಂಗನವಾಡಿಯಲ್ಲಿ ಮಗುವಿನ ಮೆಲೆ ಹಲ್ಲೆ, ರಾಜ್ಯದ ಎಲ್ಲಾ ಅಂಗನವಾಡಿಗಳಲ್ಲಿ CCTV ಅಳವಡಿಸಲು ಕಾರಭಾರಿ ಮನವಿ ರಾಜ್ಯದ ಅಂಗನವಾಡಿಗಳಲ್ಲಿ ಭ್ರಷ್ಟಾಚಾರ, ಅನಾಚಾರ, ಮೋಸ, ವಂಚನೆಗಳು ಹೆಚ್ಚಾಗಿವೆ. ಇತ್ತಿತ್ತಲಾಗಿ ಅಂಗನವಾಡಿ ಕೆಂದ್ರಗಳ ಕುರಿತು ಹೆಚ್ಚು ಸುದ್ದಿಗಳು ಸರ ನಾ ನಿಮ ಜಾಲತಾಣಗಳಲ್ಲಿ ಹೆಸರಾಗುತ್ತಿವೆ. ಇದೆ ಬೆನ್ನಲ್ಲಿ ಅಂಗನವಾಡಿಯೊಂದರಲ್ಲಿ ಮಗುವಿನ ಮೆಲೆ ಹಲ್ಲೆ ಮಾಡಿರುವ ಪ್ರಕರಣವನ್ನು ಮಹಾಸುದ್ದಿ ಬಿತ್ತರಿಸಿದೆ. ರಾಜ್ಯದ ಅಂಗನವಾಡಿಗಳು ಸುರಕ್ಷಿತವಾಗಿಲ್ಲ ರಾಜ್ಯದ ಎಲ್ಲಾ ಅಂಗನವಾಡಿಗಳಲ್ಲಿ ಕಡ್ಡಾಯವಾಗಿ CCTV ಗಳನ್ನು ಅಳವಡಿಸಬೆಕೆಂದು ಮಹಾಪಾಪಿ ಪತ್ರಿಕೆಯ ಸಂಪಾದಕ ರಾ ದೇ ಕಾರಭಾರಿ ಸರಕಾರಕ್ಕೆ ತಂತಿ ಅಂಚೆಯ ಮೂಲಕ ಮನವಿ ಸಲ್ಲಿಸಿದ್ದಾರೆ. ಮಗುವಿನ ಮೆಲಾದ ಹಲ್ಲೆಯ ಕುರಿತು ಈ ಕೆಳಗಿನ ಲಿಂಕ ನೋಡಿ https://youtu.be/nX9EIkbQhtA https://youtu.be/nX9EIkbQhtA