ಮಹೇಂದ್ರ ಕುಮಾರ್ ಕೊಲೆಯಾಯ್ತಾ ?
https://mahapapikannada.blogspot.com/2020/04/blog-post_25.html ಮಹೇಂದ್ರ ಕುಮಾರ್ ಕೊಲೆಯಾಯ್ತಾ ? ಹೀಗೊಂದು ಪ್ರಶ್ನೆ ಇಂದು ಸಾಮಾಜಿಕ ಮಾದ್ಯಮದಲ್ಲಿ ಹರಿದಾಡ್ತಾಯಿದೆ ಇದಕ್ಕೆ ಪುಷ್ಟಿ ಎಂಬಂತೆ ಕೆಲವೊಂದು ಕಮೆಂಟಗಳು ಕಣ್ಣಿಗೆ ಕಾಣಿಸುತ್ತಿವೆ, ನಮ್ಮ ಧ್ವನಿ ಫೇಸಬುಕ್ ಪೇಜ್ ನಲ್ಲಿ ದಿನಾಂಕ ೨೫/೦೪/೨೦೨೦ ರ ರಾತ್ರಿ ೧೦:೧೫ ಘಂಟೆಗೆ ಒಂದು ಪೋಸ್ಟ್ ಬರುತ್ತದೆ ಮಹೇಂದ್ರ ಕುಮಾರ ಕೊಲೆಯೋ - ಸಾವೋ, ಬಡಿಯುತ್ತಿದೆ ಕೊಲೆಯ ವಾಸನೆ ತನಿಖೆ ನಡೆಸಿದರೆ ಹೊರಬೀಳಲಿದೆ ಸತ್ಯಾ ಸತ್ಯತೆ. ಈ ಒಂದು ಪೋಸ್ಟ್ ಗೆ ಸಂಬಂಧಿಸಿದಂತೆ ನಾನು ರಾತ್ರಿ ೧:೨೨ ಘಂಟೆಗೆ ಕಮೆಂಟಗಳನ್ನು ಪರಿಶೀಲಿಸುತ್ತಿರುವಾಗ ಕಣ್ಣಿಗೆ ಬಿದ್ದ ಕಮೆಂಟಗಳನ್ನು ನೋಡುವಾಗ ಈ ಮೇಲಿನ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ಸಿಗುತ್ತದೆ. ಈ ಕಾಮೆಂಟಗಳನ್ನೂ ವಿವರಿಸುತ್ತಾ ಅವುಗಳ ಸ್ಕ್ರೀನ್ ಶಾಟ್ ಗಳನ್ನೂ ಇಲ್ಲಿ ಅಳವಡಿಸುತ್ತೇನೆ. ಕಮೆಂಟ್ ; Ajju ZB Kalladka ಇವರು ಹೇಳುವಂತೆ ; ಎದೆ ನೋವಿನಿಂದ ರಾತ್ರಿ ಹನ್ನೆರಡು ಘಂಟೆಗೆ ಆಸ್ಪತ್ರೆಗೆ ಧಾಖಲಿಸಲಾಗಿತ್ತು. ಕಮೆಂಟ್ : ಸಲ್ಮಾನ್ ಸಲ್ಲು ಇವರು ಹೇಳುವಂತೆ ಕೆಲವೊಂದು ಕಿಡಿಗೇಡಿಗಳು ಮಾಡಿರುವ ಮಾತುಗಳೇ ಸಾಕು ಈ ಮೇಲಿನ ಎರಡೂ ಕಮೆಂಟಗಳಿಗಿಂತ ಭಿನ್ನವಾಗಿ ಈ ಕೆಳಗಿನ ಕಾಮೆಂಟ್ ಕೊಲೆಯಾಗಿದೆಯಾ ಅನ್ನೋದನ್ನು ಮತ್ತಷ್ಟು ಪುಷ್ಟಿ ನೀಡುತ್ತವೆ. ಕಮೆಂಟ್: Raishad Ali ಇವರು ಹೇಳುವಂತೆ ವ...