ಟಿಕ್ ಟಾಕ ಫಜಿತಿ, ದಲಿತರ ಮೆಲೆ ಹಲ್ಲೆ

#ದಲಿತರ #ಮೇಲೆ #ಸವರ್ಣಿಯರಿಂದ #ಮಾರಣಾಂತಿಕ #ಹಲ್ಲೆ..





ಇದಿಗತಾನೆ ಬಂದ ಸುದ್ದಿ ಕೇಲವೆ ಕ್ಷಣಗಳ ಹಿಂದೆ ನಡೆದ ಘಟನೆ.. ದಲಿತ ಬಾಲಕೀಯ ವಿಡಿಯೋ ತಗೊಂಡು ಟಿಕ್ ಟಾಕ್ ಮಾಡಿದ ಕಾರಣ ನಮ್ಮ ಮಕ್ಕಳ ವಿಡಿಯೋ ಯಾಕೇ ಈ ರೀತಿ ಮಾಡಿದ್ದಿರಾ ನಾಳೆ ಅವುರಗಳ ಭವಿಷ್ಯ ಏನು ಎಂದು ಕೇಳಿದ್ದಕ್ಕೆ ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಳದುರು ಗ್ರಾಮದಲ್ಲಿ‌ ಮಾಜಿ ಮುಖ್ಯಮಂತ್ರಿ #ಸಿದ್ಧರಾಮಯ್ಯನ್ನವರ #ಮತಕ್ಷೆತ್ರದಲ್ಲಿ ಸವರ್ಣಿಯರಿಂದ ದಲಿತ ಕೇರಿ ಹೊಕ್ಕು ಅಲ್ಲಿರುವ ದಲಿತ ಕುಟುಂಬಗಳ ಮೇಲೆ ಸಾಮೋಹಿಕವಾಗಿ ಮಾರಣಾಂತಿಕ ಹಲ್ಲೆ.. ಇಡಿ ಊರು ಒಂದಾಗಿ ದಲಿತ ಕೇರಿಗೆ ನುಗ್ಗಿ ಮಕ್ಕಳು ಮಹಿಳಿಯರು ವೃದ್ಧರನ್ನು ಮಾರಣಾಂತಿಕವಾಗಿ ಹೋಡೆದು ಘನಗೋರ ಅಪರಾದ ಎಸಗಿದ್ದಾರೆ ಇಂತಹ ನಾಲಾಯಕ ಜನರಿಗೆ ತಕ್ಕ ಶಿಕ್ಷೇ ಆಗಲೇಬೇಕು.ಇಗಾಗಲೇ ನಮ್ಮ ನೆಚ್ಚಿನ ನಾಯಕರಾದ #ಪರಶುರಾಮ #ಅಣ್ಣ #ನೀಲನಾಯಕ ಅವರು ಸ್ಥಳದಲ್ಲಿ ಹಾಜರು...
 ಹಲ್ಲೆಯಾದವರಿಗೆ ಸಾಂತ್ವಾನ ಮತ್ತು ಅನ್ಯಾಯವಾದವರ ಪರವಾಗಿ ಹೋರಾಡಲು ಸಜ್ಜು.. ಜಾತಿ ಇಲ್ಲಾ  ಜಾತಿ ಇಲ್ಲಾ ಎನ್ನುವ ನಾಲಾಯಕರೆ ಇಲ್ಲಿ ನೋಡಿ ಮಕ್ಕಳನ್ನು ,ಹೆಣ್ಣುಮಕ್ಕಳನ್ನು,ವೃದ್ಧರನ್ನು  ಸಾಯುವ ಹಾಗೆ ಹೊಡೆದಿದ್ದಾರೆ ಇದೇನಾ ನಿಮ್ಮ ಸಂಸ್ಕೃತಿ ಇದೇನಾ ನಿಮ್ಮ ಪದ್ಧತಿ.. ಇಂತಹ ಜಾತಿವಾದಿಗಳಿಗೆ ಗಲ್ಲು ಶಿಕ್ಷೆ ಆಗುವವರೆಗೂ‌ ಶೇರ್ ಮಾಡಿ ಕಮೇಂಟ ಮಾಡಿ..
ನನ್ನ ಮಕ್ಕಳಾ ನಿಮ್ಮನ್ನು ಮತ್ತು ಜಾತಿಯತೆಯನ್ನು ತೋಲಗಿಸುವ ಸಮಯ ಬಂದೇ ಬರುವುದು...

Comments

Popular posts from this blog

ಪತ್ರಕರ್ತರಾಗಲು ನಿಮಗೊಂದು ಸೂವರ್ಣ ಅವಕಾಶ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎಡವಟ್ಟು! ಇಂದು ನೀಡಿದ ನಮ್ಮ ಪತ್ರಿಕೆಯ ಮನವಿಗೆ ಮುಂದಿನ ತಿಂಗಳ ಸ್ವೀಕೃತಿ

ಹಾಸನ ಜಿಲ್ಲಾ ಸಂಚಿಕೆ