ಗದಗ, ಮೋದಿ ಆದೇಶಕ್ಕೆ ನಲ್ಲಿ ಬಿಟ್ಟ ನಗರಸಭೆ ; ಜನತಾ ಬಂದನಲ್ಲಿಯೂ ಬಾಗಿಲು ತೆರೆಯುವಂತೆ ಮಾಡಿತು

ಗದಗ, ಮೋದಿ ಆದೇಶಕ್ಕೆ ನಲ್ಲಿ ಬಿಟ್ಟ ನಗರಸಭೆ ; ಜನತಾ ಬಂದನಲ್ಲಿಯೂ ಬಾಗಿಲು ತೆರೆಯುವಂತೆ ಮಾಡಿತು

ಇವತ್ತು ಇಡಿ ದೇಶವೆ ಬಂದ ಆಚರಿಸುತ್ತಿದೆ. ಪ್ರಮುಖ ನಗರಗಳಷ್ಟೇ ಅಲ್ಲ ಚಿಕ್ಕ ಪುಟ್ಟ ಹಳ್ಳಿಗಳೂ ಸಹ ಸ್ಥಬ್ದವಾಗಿವೆ. ಆದರೆ ಗದಗ ಮಾತ್ರ ಇದಕ್ಕೆ ತದ್ವಿರುದ್ದ. 

ಜನರು ಬಾಗಿಲು ತೆರೆಯದೆ ತಮ್ಮನ್ನು ತಾವು ಗೃಹಬಂದನದಲ್ಲಿ ತೊಡಗಿಸಿಕೊಂಡರೆ ಗದಗ ನಗರಸಭೆ ಗದಗ ಗಂಗಿಮಡಿ ಪ್ರದೆಶದಲ್ಲಿ ನಲ್ಲಿ ಬಿಟ್ಟು ಜನರು ಬಾಗಿಲು ತೆರೆದು ಜನ ನೀರಿಗಾಗಿ ಓಡಾಡುವಂತೆ ಮಾಡಿದೆ. 

ಜೊತೆಗೆ ಪೌರ ಕಾರ್ಮಿಕರು ಈ ದಿನವೂ ಸ್ವಚ್ಚತೆಯ ಕೆಲಸ ಮಾಡಬೇಕಾಗಿದೆ. 
ಎಲ್ಲಕ್ಕಿಂತ ಮೊದಲು ಗದಗ ಪೌರ ಕಾರ್ಮಿಕರಿಗೆ ನಮ್ಮ ವಾಹಿನಿಯ ಪರವಾಗಿ ಸೆಲ್ಯೂಟ ಮಾಡಬೆಕಾಗಿದೆ ಇಡಿ ದೆಶವೆ ಭಯದಿಂದ ತತ್ತರಿಸಿ ಗೃಹ ಬಂದನದಲ್ಲಿದ್ದರೂ ತಾವು ಕಾರ್ಯದಲ್ಲಿ ತೊಡಗಿದ್ದಿರಿ ನಿಜವಾಗಿಯೂ ತಾವು ಗ್ರೇಟ






ಆದರೆ ಪೌರಕಾರ್ಮಿಕರು ಮನುಷ್ಯರಲ್ಲವಾ ಎಂಬುವುದೇ ಯಕ್ಷಪ್ರಶ್ನೆ.


ಇಡಿ ರಾಜ್ಯವೇ ಮಲಗಿದ್ದರೂ ಕೆಲಸ ಮಾಡುತ್ತಿರುವುದು 
ವೈದ್ಯರು, ಪೋಲಿಸರು, ಪೌರಕಾರ್ಮಿಕರು 
ಇವರಿಗೆ ಕೋಟಿನಮನ 
ಈ ಎಲ್ಲದರ ಮದ್ಯ ಗದಗ ನಗರಸಭೆ ಇವತ್ತು ಗಂಗಿಮಡಿ ಪ್ರದೆಶದಲ್ಲಿ ನಲ್ಲಿ ಬಿಟ್ಟಿದ್ದೆಕೆ



Comments

Popular posts from this blog

ಪತ್ರಕರ್ತರಾಗಲು ನಿಮಗೊಂದು ಸೂವರ್ಣ ಅವಕಾಶ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎಡವಟ್ಟು! ಇಂದು ನೀಡಿದ ನಮ್ಮ ಪತ್ರಿಕೆಯ ಮನವಿಗೆ ಮುಂದಿನ ತಿಂಗಳ ಸ್ವೀಕೃತಿ

ಹಾಸನ ಜಿಲ್ಲಾ ಸಂಚಿಕೆ