ಬೀದರ, ಸಾವಿನ ಸುರಿಮಳೆ ಅಧಿಕಾರಿಗಳ ನಿಶ್ಕಾಳಜಿ ?? ಝರಿಬಾವಿ ಪೂಜಾ ಶಿಕ್ಷಕಿ ಆತ್ಮಹತ್ಯೆ ,??

ಬೀದರ ನ್ಯೂಸ್.

ಸಾವಿನ ಸುರಿಮಳೆ ಅಧಿಕಾರಿಗಳ ನಿಶ್ಕಾಳಜಿ ??
ಝರಿಬಾವಿ ಪೂಜಾ ಶಿಕ್ಷಕಿ ಆತ್ಮಹತ್ಯೆ ,??

ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ kpcc ಕಾರ್ಯಧ್ಯಕ್ಷರು ಹಾಗೂ ಭಾಲ್ಕಿ ಕ್ಷೇತ್ರದ ಶಾಸಕರುಈಶ್ವರ ಖಂಡ್ರೆ ಅವರ  ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಇಡೀ ಕಾಲೇಜು ಶಿಕ್ಷಣ ಸಂಸ್ಥೆಗಳಲ್ಲಿ ಹೆಸರು ಗಳಿಸಿದವರು ಇವರು ಇವರ ಕೀರ್ತಿ ಇಡಿ ಶಿದ್ಧರಾಮೇಶ್ವರ ಪದವಿ ಕಾಲೇಜು ಶಿಕ್ಷಣ ದಲ್ಲಿ ಓಳ್ಳೆಯ ಹೆಸರು ಗಳಿಸಿದವರು ಆಗಿದವರು.
ಸಮಾಜದಲ್ಲಿ ಮಹಿಳೆಯರ ಬಗ್ಗೆ ಕಾಳಜಿಯನ್ನು ಪ್ರದರ್ಶಿಸಿದರು ಎಲ್ಲರಿಗೂ ಸಮಾನ ಹಕ್ಕುಗಳನ್ನು ರಕ್ಷಿಸಲು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು. ಮಕ್ಕಳಿಗೆ ಗುರಿ ಇರಬೇಕು ಗುರಿ ಇದರೆ ಜೀವನದಲ್ಲಿ ಸಾಧನೆಯ ಮೌಲ್ಯ ನಿರ್ಣಯ ದಾರಿ ನಮ್ಮ ಕಡೆಬರುತ್ತದೆ.


ಇಡೀ ಈಶ್ವರ ಖಂಡ್ರೆ ಅವರ ಕಾಲೇಜು ಶಿಕ್ಷಣ ಸಂಸ್ಥೆಗಳಲ್ಲಿ ಓಳ್ಳೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೂರ್ತಿ ಚಿಕ್ಕದಾದರು ಕೀರ್ತಿ ದೂಡದ್ದು ಎನ್ನುವ ಆಗೆ ಶಿಕ್ಷಣ ದಲ್ಲಿ ಓಳ್ಳೆಯ ಶಿಕ್ಷಕಿಯಾಗಿ ಹೆಸರು ಪಡೆದವರು ಆಗಿದರು.ಶಾಲೆಯಲ್ಲಿ ಕಾಲೇಜು ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಜೊತೆ ಯಲ್ಲಿ ಬಹಳಷ್ಟು ಮಟ್ಟಿಗೆ ಹೇಳುವುದಾದರೆ ಪ್ರೀತಿ ವಿಶ್ವಾಸ ದಿಂದ ಮಕ್ಕಳಿಗೆ ಶಿಕ್ಷಣ ವನ್ನು ನೀಡುತ್ತಿದ್ದರು.
ಇವರ ಜೀವನದಲ್ಲಿ ಚನ್ನಾಗಿ ಬೆಳೆದು ಮುಂದೆ ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆಯನ್ನು ಶಕ್ತಿ ನೀಡಬೇಕು ಎಂದು ಇವರ ಕನಸು ಕಂಡಿದ್ದರು. ಇವರ ಬಾಲ್ಯದಲ್ಲೇ ಶಿಕ್ಷಣದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಫಲಿತಾಂಶ ಪಡೆದವರು ಆಗಿದರು.ಕಲೆಯನ್ನು ಬರವಣಿಗೆಯ ರೂಪದಲ್ಲಿ ತೋರಿಸುವ ಮೂಲಕ ಇಡಿ ಶಿಕ್ಷಣ ಸಂಸ್ಥೆಗಳಲ್ಲಿ ಓಳ್ಳೆಯ ಶಿಕ್ಷಕಿಯಾಗಿ ಕೆಲಸ ಮಾಡಲು ಅವಕಾಶ ನೀಡಿದರು .ಯಾವುದೇ ಜಾತಿ ಭೇದ ಭಾವ ಪ್ರದರ್ಶನ ಮಾಡಲಾರದೆ ನಾವೆಲ್ಲರೂ ಒಂದೇ ಎಂಬ ಭಾವನೆ ವಿಶ್ಲೇಷಣೆ ಶಿಕ್ಷಣದಲ್ಲಿ ಇವರು ಮಕ್ಕಳಿಗೆ ತಿಳಿಸಿ ಕೊಟ್ಟರೂ ಕಾಲೇಜು ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಓಳ್ಳೆಯ ಕಲೆ ಸಾಹಿತ್ಯ ಸಮ್ಮೇಳನದ ಬಗ್ಗೆ ಬಡವರ ಬಗ್ಗೆ ಅಪಾರ ಜನಪ್ರಿಯತೆ ಗಳಿಸಬೇಕು ಎಂದು ಮಕ್ಕಳಿಗೆ ತಿಳಿಸುವುದು ಇವರ ಕಲೆಯನ್ನು ಒಳಗೊಂಡಿತ್ತು. ಭಾರತೀಯ ಸಂಸ್ಕೃತಿಯ ಬಗ್ಗೆ ಮಾಹಿತಿ ಉಳ್ಳವರು ಹೆಣ್ಣುಮಕ್ಕಳು ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎಂದು ಮಕ್ಕಳಿಗೆ ಪಾಠ ಬೋಧನೆಯ ಸಮಯದಲ್ಲಿ ತಿಳಿಸುತ್ತಿದ್ದರು.ಕಲೆಯನ್ನು ಸಾಹಿತ್ಯ ಬರೆವಣಿಗೆ ಬರೆಯುವ ಕಲೆಯನ್ನು ಇವರ ಜೀವನದಲ್ಲಿ ಆಸಕ್ತಿ ಹೊಂದಿದ್ದರು. ಅದೆ ರೀತಿ ಕಥೆಗಳು ಕಾದಂಬರಿಗಳು ಕವನಗಳು ಗಾದೆಮಾತುಗಳನ್ನು ಬರೆಯುವ ಕಲೆ ಇವರದಾಗಿತ್ತು.ನಾನು ಮಾಡುವ ಕೆಲಸವನ್ನು ನಾನು ಮಾಡುವ ಶಿಕ್ಷಕಿಯ ಸೇವೆ ಯನ್ನು ಇಡಿ ದೇಶದ ಜನತೆ ಪ್ರೀತಿಯಿಂದ ನನಗೆ ಕರುಣಿಸಬೇಕು ಎಂದು ಸಾವಿರಾರು ಕನಸು ಉಳ್ಳವರು ಈ ಹುಡುಗಿ ಶಿಕ್ಷಕಿ ವೃತ್ತಿಯನ್ನು ನಾನು ನನ್ನ ಜೀವನದಲ್ಲಿ ಉಸಿರು ಇರುವ ತನಕವೂ ಶಿಕ್ಷಕಿಯಾಗಿ ಕೆಲಸ ಮಾಡುತ್ತೆನೆ ಎಂದು ಸಾವಿರಾರು ಕನಸು ಕಂಡಿದ್ದರು ಆದರೆ ಇವರ ಜೀವನದಲ್ಲಿ ಇಂತಹ ಸಾವಿನ ಘಟನೆ ನಡೆಯಿತು .ಇಡಿ ಭಾಲ್ಕಿ ತಾಲ್ಲೂಕಿನ ಜನತೆ ಇವರ ಸಾವಿನ ಸುದ್ದಿ ತಿಳಿದು ಬಹಳಷ್ಟು ಮನಸಿಗೆ ನೋವು ಉಂಟ್ಟಾಗಿದ್ದೆ.ಸಾವಿರಾರು ಮಕ್ಕಳ ಭವಿಷ್ಯ ಉತ್ತಮ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ಪಾಠ ತಿಳಿಸಬೇಕು ಎಂಬುದು ಇವರ ಕನಸು ಕಂಡಿದ್ದರು ಆದರೆ ನಡೆದ ಘಟನೆ ಸಾವಿನ ಆತ್ಮಹತ್ಯೆ ರಹಸ್ಯ ವಾಗಿದ್ದೆ.ಯಾವುದೇ ಸಮಸ್ಯೆಗಳನ್ನು ಇದರು ಹೆಣ್ಣುಮಕ್ಕಳು ಜೀವನದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡ ಬೇಡಿ .ಶೋಷಣೆ ಕಿರುಕುಳ ಎನ್ನೆ ಸಮಸ್ಯೆಯನ್ನು ಇದರು ಕಾನೂನು ಇದೆ ಕಾನೂನಿನ ಮೂಲಕ ನಿಮ್ಮ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ಮಾಡಿ ಅಥವಾ ನಿಮ್ಮ ನೆಚ್ಚಿನ ಆತ್ಮೀಯ ಗೆಳೆಯ/ಗೆಳತಿಗೆ/ ನಿಮ್ಮ ತಂದೆ ತಾಯಿ ಅವರಿಗೆ ತಿಳಿಸಬೇಕು ಸಮಸ್ಯೆಯನ್ನು ಬಗೆಹರಿಸಲು ಉತ್ತಮ ವಾಗುತ್ತದೆ ಇಲ್ಲ ಅಂದರೆ ಜೀವ ಆತ್ಮಹತ್ಯೆ ವಾಗುತ್ತದೆ ಎಂಬುದು ಭಾಲ್ಕಿ ತಾಲ್ಲೂಕಿನ ಜನತೆಯ ಭಾವನೆ ಯಾಗಿದ್ದೆ.
ಇವರ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸಲು ಮುಂದಾಗಿದ್ದರು.ಮತ್ತೆ ಹುಟ್ಟಿ ಬಾ ಪೂಜಾ ಶಿಕ್ಷಕಿಯಾಗಿ ಎಂದು  ಮಕ್ಕಳು ಕಣ್ಣೀರು ಇಟ್ಟರು ಮಕ್ಕಳ ಮನದಲ್ಲಿ ಶಾಶ್ವತವಾಗಿ ಶಿಕ್ಷಕಿಯಾಗಿ ಸದಾಕಾಲವೂ ಅರಳಲ್ಲಿ ಎಂದು ಜನತೆಯ ಕಣ್ಣೀರಿಟ್ಟರು  .
ಸತ್ತರೆ ಸಮಾಧಿ ಇದರೆ ಇತಿಹಾಸ ಪ್ರಸಿದ್ಧ ವ್ಯಕ್ತಿಗಳು ಆಗುವುದು ಎಂದು ಸಮಾಜದ ಹೋರಾಟ ಗಾರರು ಜೀವನದಲ್ಲಿ ಸಾಧನೆಯನ್ನು ಸಾಧಿಸುವುದು ಜೀವ ಇದ್ದಾಗ ಮಾತ್ರ ಸಾಧ್ಯ ಎಂದು ಮಹಿಳಾ ದಿನಾಚರಣೆ ದಿವಸಗಳಲ್ಲಿ ತಿಳಿಸಿದ್ದಾರೆ.


ವರದಿಗಾರರು..

ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆ.

Comments

Popular posts from this blog

ಪತ್ರಕರ್ತರಾಗಲು ನಿಮಗೊಂದು ಸೂವರ್ಣ ಅವಕಾಶ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎಡವಟ್ಟು! ಇಂದು ನೀಡಿದ ನಮ್ಮ ಪತ್ರಿಕೆಯ ಮನವಿಗೆ ಮುಂದಿನ ತಿಂಗಳ ಸ್ವೀಕೃತಿ

ಹಾಸನ ಜಿಲ್ಲಾ ಸಂಚಿಕೆ