ಗದಗ ಬಸ್ ನಿಲ್ದಾಣಕ್ಕೆ ಪಂಡಿತ ಪುಟ್ಟರಾಜರ ನಾಮಕರಣ

 ನವೀಕರಣ ವಾಗುತ್ತಿರುವ ಹಳೇ ಬಸ್ ನಿಲ್ದಾಣಕ್ಕೆ ಪಂಡಿತ್ ಪುಟ್ಟರಾಜ ಹೆಸರು ನಾಮಕರಣ ಮಾಡಲೇಬೇಕು ಎಂದು  ಅಹೋರಾತ್ರಿ ಉಪವಾಸ ಸತ್ಯಾಗ್ರಹ*   

 *ಗದಗ ನವೀಕರಣವಾಗುತ್ತಿರುವ ಹಳೇ ಬಸ್ ನಿಲ್ದಾಣಕ್ಕೆ ಡಾಕ್ಟರ್ ಪಂಡಿತ್ ಪುಟ್ಟರಾಜ ಬಸ್ ನಿಲ್ದಾಣ ಎಂದು  ಹೆಸರನ್ನು ನಾಮಕರಣ ಮಾಡಬೇಕೆಂದು ಕ್ರಾಂತಿಸೇನಾ ಹಾಗೂ ಸ್ನೇಹ ಬಳಗ ಸಂಘಟನೆಯ ನೇತೃತ್ವದಲ್ಲಿ ಗದಗ ಜಿಲ್ಲೆಯ ಮಹಾಜನತೆಯ ಪರವಾಗಿ ಹಾಗೂ ಇನ್ನೂ ಹತ್ತು ಹಲವು ಸಂಘಟನೆ ನೇತೃತ್ವದಲ್ಲಿ ಬಸ್ ನಿಲ್ದಾಣದ ಎದುರುಗಡೆ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು ದಿನಾಂಕ 2=3=2010 ರಿಂದ ದಿನಾಂಕ 3=3=2020 ರಂದು ಬೆಳಗ್ಗೆ ಹತ್ತು ಗಂಟೆಯವರೆಗೆ ಉಪವಾಸ ಸತ್ಯಾಗ್ರಹವನ್ನು ಮಾಡಲಾಯಿತು   ಈ ಸತ್ಯಾಗ್ರಹದಲ್ಲಿ ಕ್ರಾಂತಿ ಸೇನೆ ಗದಗ ಜಿಲ್ಲಾಧ್ಯಕ್ಷ ಬಾಬು ಬಾಕಳೆ  ಮಾತನಾಡಿ ಬಸ್ ನಿಲ್ದಾಣಕ್ಕೆ ಪಂಡಿತ್ ಪುಟ್ಟರಾಜ ಹೆಸರು ನಾಮಕರಣ ಮಾಡಬೇಕು ಒಂದು ವೇಳೆ ಅಧಿಕಾರಿಗಳು ಇದನ್ನು ಗಮನ ಹರಿಸದಿದ್ದರೆ   ನಾಮಕರಣ ಮಾಡದಿದ್ದರೆ ಮುಂದಿನ ದಿನಮಾನಗಳಲ್ಲಿ ಗದಗ ಬಂದ್ ಕರೆ ಕೊಡುವ ಮುಖಾಂತರ ಉಗ್ರವಾದ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು ಈ ಸಂದರ್ಭದಲ್ಲಿ  ಸ್ನೇಹ ಬಳಗ ಮಾರ್ಗದರ್ಶಕರು ಬಾಬು ಶಿದ್ಲಿಂಗ  ಅಬ್ದುಲ್ ಮುನಾಪ ಮುಲ್ಲಾ ಭಗತ್ ಸಿಂಗ್ ಅಭಿಮಾನಿ ಬಳಗ ವಾಟಾನಾಳ  ಸಂಘಟನೆ ಜೈಭೀಮ ಅಯ್ಯಪ್ಪ ಸೇವಾ ಸಮಿತಿ ಜನಪರ ವೇದಿಕೆ ಜನಸೇನಾ ಸಂಘಟನೆ   ಸಂಘಟನೆ ಗಣೇಶ್ ಹುಬ್ಬಳ್ಳಿ ರಾಜು ಪೂಜಾರ ಸೋಮು ಮುಳಗುಂದ  ಕುಮಾರ್ ತಡಸದ ಬಸಯ್ಯ ನಂದಿಕೋಲಮಠ ಇಶಮಾನ ಚಿತ್ತಾಪುರ ಪ್ರವೀಣ್ ಹಬೀಬ ಭೀಮಾ ಕಾಟಿಗರ ಭರತ್ ಮಾರಿಯಪ್ಪನವರ  ಲಿಂಗರಾಜ್  ರಾಮು ಕಬಾಡಿ  ಹಾಗೂ ಇನ್ನೂ ಅನೇಕ ಸಂಘಟನೆಯ ಪ್ರಮುಖರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು*

Comments

Popular posts from this blog

ಪತ್ರಕರ್ತರಾಗಲು ನಿಮಗೊಂದು ಸೂವರ್ಣ ಅವಕಾಶ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎಡವಟ್ಟು! ಇಂದು ನೀಡಿದ ನಮ್ಮ ಪತ್ರಿಕೆಯ ಮನವಿಗೆ ಮುಂದಿನ ತಿಂಗಳ ಸ್ವೀಕೃತಿ

ಹಾಸನ ಜಿಲ್ಲಾ ಸಂಚಿಕೆ