ಗದಗ ಉಪವಾಸ ಸತ್ಯಾಗ್ರಹ ಅಬ್ದುಲ ಮುನಾಫ ಅಸ್ವಸ್ತ

ಗದಗ ಉಪವಾಸ ಸತ್ಯಾಗ್ರಹ ಅಬ್ದುಲ ಮುನಾಫ ಅಸ್ವಸ್ತ

ಕ್ರಾಂತಿಸೇನಾ ಹಾಗೂ ಸ್ನೇಹ ಬಳಗ ಗದಗ *ನವೀಕರಣ ವಾಗುತ್ತಿರುವ ಹಳೇ ಬಸ್ ನಿಲ್ದಾಣಕ್ಕೆ ಡಾಕ್ಟರ್ ಪಂಡಿತ್ ಪುಟ್ಟರಾಜ್ ಬಸ್ ನಿಲ್ದಾಣ ನಾಮಕರಣ ಮಾಡಬೇಕೆಂದು ಅಹೋರಾತ್ರಿ ಉಪ ಸತ್ಯಾಗ್ರಹ ಹಮ್ಮಿಕೊಂಡಿದ್ದರು ಈ ಒಂದು ಉಪವಾಸ ಸತ್ಯಾಗ್ರಹಕ್ಕೆ ಇಮಾಮ್ ಕಾಸಿಮ್ ಸೆಂಟ್ರಿಂಗ್ ಪ್ಲೇಟ್ ಸಂಸ್ಥೆಯ ಅಧ್ಯಕ್ಷರು  ಅಬ್ದುಲ್ ಮುನಾಫ್ ಮುಲ್ಲಾ ಖಾನತೋಟ  ಅವರು ಕೂಡ ಭಾಗಿಯಾಗಿದ್ದರು ಅವರು ಒಂದು ದಿನದಿಂದ ಊಟ ಮಾಡದೆ ಈ ಉಪವಾಸ  ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದರು ಈಗ ಅವರಿಗೆ ಅಸ್ವಸ್ಥವಾಗಿ ಆಂಬ್ಯುಲೆನ್ಸ್ ಮುಖಾಂತರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ

Comments

Popular posts from this blog

ಪತ್ರಕರ್ತರಾಗಲು ನಿಮಗೊಂದು ಸೂವರ್ಣ ಅವಕಾಶ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎಡವಟ್ಟು! ಇಂದು ನೀಡಿದ ನಮ್ಮ ಪತ್ರಿಕೆಯ ಮನವಿಗೆ ಮುಂದಿನ ತಿಂಗಳ ಸ್ವೀಕೃತಿ

ಹಾಸನ ಜಿಲ್ಲಾ ಸಂಚಿಕೆ